DIOCESE OF GULBARGA
DIOCESE OF GULBARGA
346655_25102017-1-min
Untitled-3
Bhishophouse-min
Untitled-1
Untitled-1
hju-min
Untitled-1
DSC_0012
IMG_6552
DSC_0066 - Copy
previous arrow
next arrow

POPE LEO XIV

BISHOP OF ROME

MOST REV. ROBERT

BISHOP OF GULBARGA

FR. SANTHOSH BAPU

VICAR GENERAL

file (8)


+ ROBERT MIRANDA

Bishop’s Message

ಪ್ರಭು ಯೇಸು ಕ್ರಿಸ್ತರಲ್ಲಿ ನನ್ನ ಪ್ರಿಯ ಗುರುಗಳೇ, ಕನ್ಯಾಭಗಿನೀಯರೇ ಮತ್ತು ಭಕ್ತಜನರೇ,
ಗುಲ್ಬರ್ಗಾ ಧರ್ಮಕ್ಷೇತ್ರ ಇತಿಹಾಸದಲ್ಲಿ ಆಗಸ್ಟ್ 18, 2005 ಒಂದು ಸ್ಮರಣೀಯ ದಿನ. ಅಂದು ನಮ್ಮ ಧರ್ಮಕ್ಷೇತ್ರವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಅದೇ ದಿನ ನನಗೆ ನೂತನವಾಗಿ ರಚಿಸಿದ ಧರ್ಮಕ್ಷೇತ್ರಕ್ಕೆ ಧರ್ಮಾಧ್ಯಕ್ಷರನ್ನಾಗಿ ಆಭಿಷೇಕಿಸಿ, ನನ್ನ ಯಾಜಕ ಜೀವನದ ಪಯಣವನ್ನು ಈ ಧರ್ಮಕ್ಷೇತ್ರದ ಸೇವೆಗೆ ಅರ್ಪಿಸುವ ಅನನ್ಯ ಕರ್ತವ್ಯವನ್ನು ದೇವರು ನನಗೆ ವಹಿಸಿದರು. ಇಂದಿಗೆ ಇಪ್ಪತ್ತು ವರ್ಷಗಳು ಸಂಪೂರ್ಣಗೊಳ್ಳುತ್ತವೆ. ಈ ಕ್ಷಣದಲ್ಲಿ ನಾನು ಹಿಂದಿನ ದಿನಗಳನ್ನು ಅವಲೋಕಿಸಿ ನೋಡಿದಾಗ ನನ್ನ ಹೃದಯವು ದೇವರ ಮಹಾದಾನಕ್ಕಾಗಿ ಕೃತಜ್ಞತೆಯಿಂದ ತುಂಬಿದೆ. “ದೇವಾರಾತ್ಮನ ಬಲದಿಂದ” ಎಂಬ ವಾಕ್ಯವು ನನ್ನ ಧರ್ಮಾಧ್ಯಕ್ಷರ ಸೇವಾ ಜೀವನದ ಧೈಯ ವಾಕ್ಯವಾಗಿದೆ. ಪರಿಶುದ್ಧಾತ್ಮನ ಪ್ರೇರಣೆಯಿಲ್ಲದೆ ಯಾವ ಕೆಲಸವೂ ಸಾಧ್ಯವಾಗಿರಲಿಲ್ಲ. ಮೂಲಸೌಕರ್ಯ ನಿರ್ಮಾಣ, ವ್ಯವಸ್ಥೆಗಳ ಸ್ಥಾಪನೆ, ಕೇಂದ್ರಗಳ ಸಂಘಟನೆ, ತರಬೇತಿ ಕೇಂದ್ರಗಳ ಸ್ಥಾಪನೆ ಇವೆಲ್ಲವುಗಳ ಹಿಂದೆ ದೇವರ ಆತ್ಮನೇ ಕಾರ್ಯನಿರ್ವಹಿಸಿದ್ದಾನೆಂದು ನಾನು ದೃಢವಾಗಿ ನಂಬುತ್ತೇನೆ. ನಾನು ಎಂದಿಗೂ ದೊಡ್ಡ ತೊಂದರೆಗಳನ್ನು ಎದುರಿಸಲಿಲ್ಲ; ಇದಕ್ಕೆ ಕಾರಣವೆಂದರೆ ದೈವಾನುಗ್ರಹ, ನಿಮ್ಮ ಪ್ರೀತಿ, ನಿಮ್ಮ ಪ್ರಾರ್ಥನೆ ಮತ್ತು ನಿಮ್ಮ ಅಚಲ ಬೆಂಬಲ.
ಈ ವರ್ಷವನ್ನು ನಾವು ವಿಶೇಷವಾಗಿ ಜ್ಯೂಬಿಲಿ ಸಂವತ್ಸರ ವರ್ಷ 2025ವೆಂದು ಆಚರಿಸುತ್ತಿದ್ದೇವೆ. ಯೇಸು ಕ್ರಿಸ್ತರು 2025 ವರ್ಷಗಳ ಹಿಂದೆ ಈ ಲೋಕದಲ್ಲಿ ಹುಟ್ಟಿ ನಮ್ಮ ರಕ್ಷಕರಾದರು. ಆದ್ದರಿಂದ ಈ ವರ್ಷವನ್ನು ನಾವು ಪವಿತ್ರತೆಯಲ್ಲಿ (ಪರಿಶುದ್ಧತೆಯಲ್ಲಿ) ಬೆಳೆಯುವ, ದೇವರ ಕೃಪೆಯನ್ನು ಸ್ವೀಕರಿಸುವ, ಹಾಗೂ ಸಮಾಜಕ್ಕೆ ಕ್ರಿಸ್ತನ ಸಾಕ್ಷಿಯಾಗುವ ವರ್ಷವೆಂದು ಆಚರಿಸುತ್ತಿದ್ದೇವೆ. ಜ್ಯೂಬಿಲಿ ಎಂದರೆ ಕೃಪೆಯ ವರ್ಷ, ಆಧ್ಯಾತ್ಮಿಕ ಪುನರುಜ್ಜಿವನದ ವರ್ಷ. ಕಳೆದ ಮೂರು ವರ್ಷಗಳಿಂದ ನಾವು ಈ ಜುಬಿಲಿಗಾಗಿ ಸಜ್ಜುಗೊಂಡಿದ್ದೇವೆ: ಅಧ್ಯಯನದ ವರ್ಷ ವಾಟಿಕನ್ ಮಹಾಸಭೆಯ ಅಧಿಕೃತ ಪುಸ್ತಕವನ್ನು ಯೂಟ್ಯೂಬ್ ಮುಖಾಂತರ ಕಲಿಸಿದ್ದೇವೆ. ಪ್ರಾರ್ಥನೆಯ ವರ್ಷ – ದೇವರೊಂದಿಗೆ ಆಳವಾದ ಏಕತೆಯಲ್ಲಿ ಬದುಕುವ ಅಭ್ಯಾಸ. ಜ್ಯೂಬಿಲಿ ವರ್ಷ – ಕೃತಜ್ಞತೆ, ಹಬ್ಬ, ಮತ್ತು ಭವಿಷ್ಯದ ಹೊಸ ಬದ್ಧತೆಯ ಕಾಲ. ನಮ್ಮ ಧರ್ಮಕ್ಷೇತ್ರದಲ್ಲಿ ಮಹಿಳಾ ಜ್ಯೂಬಿಲಿ, ಕಿರು ಕ್ರೈಸ್ತ ಕುಟುಂಬದ ಜ್ಯೂಬಿಲಿ, ಕುಟುಂಬದ ಜ್ಯೂಬಿಲಿ, ಯುವಕರ ಜ್ಯೂಬಿಲಿ, ಸುವಾರ್ತೆ ಚಿಣ್ಣರ ಜ್ಯೂಬಿಲಿ, ಅಂತರ್ ಧರ್ಮೀಯ ಮತ್ತು ಅಂತ‌ರ್ ಪಂಗಡದ ಜ್ಯೂಬಿಲಿ ಆಚರಿಸಿದ್ದೇವೆ. ಇದರ ಉದ್ದೇಶ ಭರವಸೆಯಾಗಿರುವ ನಮ್ಮ ಶಿಲುಬೆಯನ್ನು ಪ್ರೀತಿ ವಿಶ್ವಾಸದಿಂದ ಅಪ್ಪಿಕೊಳ್ಳುವುದಾಗಿದೆ.

✠ ರಾಬರ್ಟ್ ಮಿರಾಂದಾ

Parish News

KALABURAGI 1962

Blood Donation and Eye Check-up Camp Marks 20th Anniversary of Gulbarga Diocese

To commemorate the 20th Anniversary of the Gulbarga Catholic Diocese, a Blood Donation and Eye Check-up Camp was jointly organized by the Indian Red Cross Society, Kalaburagi, and the Catholic Association, Kalaburagi at the Mother Teresa Auditorium, St. Mary Church Campus, Court Road, Kalaburagi, on October 12, 2025. The event began with a prayer and […]

20th Episcopal Ordination & Canonical Erection of Gulbarga Diocese

Catholic NGO Secures Freedom for Three Prisoners in Kalaburagi, Karnataka

News & Events

Laity

Gulbarga Diocese Establishes Think Tank to Foster Faith and Leadership

Kalaburagi, Oct 11, 2025: The Diocese of Gulbarga inaugurated its new Think Tank Unit at Sugyan Pastoral Centre, Kalaburagi, with the aim of fostering collaboration among professionals and learners to strengthen the mission and administration of the Church. The program began with a welcome address by Fr. Santhosh Bapu, followed by the presidential message from […]

Together with Mary: A Jubilee of Family Prayer

Jeevan Jyothi Camp at Bhalki: 80 Young Hearts Set Aflame for Christ

Social service
Seva Sangama
Helping hand
ORBIT Bidar
Jesus Healing
Healing Ministry
Jesus teaching
Education


MOST REV. ROBERT MICHAEL MIRANDA

BISHOP OF GULBARGA

Genesis of the Diocese

The Diocese of Gulbarga was erected by Emeritus Pope Benedict XVI on 24th June 2005 as a suffragan of the Archdiocese of Bangalore. It was formally inaugurated on 18th August 2005 on the occasion of the Episcopal Ordination of Mons. Robert Miranda the first bishop of the newly formed diocese. This Diocese consists of four civil districts of North Karnataka, namely Bidar, Gulbarga, Bijapur and Yadgir – all considered to be the most backward area of the state. At present we have 7,729 Catholics as against 7.2 million people in the diocese.

Android Apps To Connect

Catholi Cannect
Catholic Connect
Diocese of Gulbarga
Diocese of Gulbarga